ವಿಧಾನಸಭಾ ಚುನಾವಣೆಯ ಪ್ರಚಾರ
Published By: ರಮೇಶ್ ವಿ ಯದುನಿ
Last Updated Date: 09-May-2023

ಹಳಿಯಾಳ -: 2023 ವಿಧಾನಸಭಾ ಚುನಾವಣೆ ಪ್ರಚಾರಾರ್ಥಕವಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಅಜಮನಾಳ ತಾಂಡಾ ಗ್ರಾಮಕ್ಕೆ ಆರ್ ವಿ ದೇಶಪಾಂಡೆಯವರು ತೆರಳಿ,ಚುನಾವಣಾ ಪ್ರಚಾರಗೆ ಸಭೆಯನ್ನು ಕೈಗೊಂಡು ಮತಯಾಚನೆ ಮಾಡಿದರು. ಬಹಿರಂಗ ಪ್ರಚಾರ ಅಂತಿಮ ಘಟ್ಟಕ್ಕೆ ತಲುಪಿದ್ದು,ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳಿಂದ ಯಶಸ್ವಿಯಾಗಿದೆ. ಬಹಿರಂಗ ಪ್ರಚಾರವು ಅಭೂತಪೂರ್ವ ಯಶಸ್ವಿ ಕಾಣಲು ಸಹಕರಿಸಿದ ಕ್ಷೇತ್ರದ ಎಲ್ಲ ಜನತೆಗೆ ತುಂಬು ಹೃದಯದ ಧನ್ಯವಾದಗಳು. ಮೇ 10 ರಂದು ಜರಗಲಿರುವ ವಿಧಾನಸಭೆ ಚನಾವಣೆಯಲ್ಲಿ ನಿಮ್ಮ ಅಮೂಲ್ಯ ಮತವನ್ನು ಇವಿಎಂ ಯಂತ್ರದಲ್ಲಿ ನನ್ನ ಕ್ರಮ ಸಂಖ್ಯೆ 2️⃣ ಹಸ್ತದ ಗುರುತಿಗೆ ತಾವೆಲ್ಲರೂ ಮತಗಳನ್ನು ನೀಡಿ ಹರಸಿ, ಆಶೀರ್ವದಿಸಬೇಕೆಂದು ಕಳಕಳಿಯಿಂದ ವಿನಂತಿಸಿದರು.
