ನೊಂದ ರೈತರಿಗೆ ಮತ್ತೆ ಕಣ್ಣು ತೆರೆದ ರಾಜ್ಯ ಸರ್ಕಾರ
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದಿಂದ ಮಂಜೂರಾತಿ.
Published By: ರಮೇಶ್ ವಿ ಯದುನಿ ಹಳಿಯಾಳ ರಿಪೋರ್ಟರ್
Last Updated Date: 22-Jul-2023
ಉತ್ತರ ಕನ್ನಡ -: ವೀಕ್ಷಕರೇ 2022 ಇಸ್ವಿಯಲ್ಲಿ ಅನೇಕ ರೋಗದಿಂದ ಮತ್ತು ಹವಾಮಾನದಿಂದ ಮಾವು ಬೆಳೆಗೆ ಏನು ಕೂಡ ಲಾಭವಿಲ್ಲದೆ ರೈತರು ನಂದು ಹೋಗಿದ್ದರು ಈಗ ಮತ್ತೆ ತೋಟಗಾರಿ ಇಲಾಖೆಯಿಂದ ಸಿಹಿ ಸುದ್ದಿ. 2023 ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದಿಂದ ಮಂಜೂರಾತಿ ನೀಡಲಾಗಿದ್ದು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ದಾಂಡೇಲಿ ತಾಲೂಕುಗಳ ಗ್ರಾಮ ಪಂಚಾಯತಿಗಳನ್ನು. (Insurance Unit-IU) ಮಾವು ಬೆಳೆ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿರುತ್ತದೆ. ನೊಂದಣಿಗೆ ಅಗತ್ಯ ದಾಖಲೆಗಳು 1) ನಿಗದಿತ ಅರ್ಜಿ ನಮೂನೆ 2) ಜಮೀನಿನ ಪಹಣಿ ( ಬೆಳೆ ನೊಂದಾವಣೆ ಇರುವ ) 3) ಬ್ಯಾಂಕ್ ಉಳಿತಾಯ ಖಾತೆ 4) ಆಧಾರ್ ಕಾರ್ಡ್ 5) ನಿಗದಿತ ಸ್ವಯಂ ಘೋಷಣೆ 6) ನಾಮಿನಿ ಇವರಣೆ, ಬೆಳೆ ಸಾಲ ಪಡೆಯುವ (Loanee) ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ನೋಂದಾವಣೆಗೆ. 31/07/2023 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿ. ಗ್ರಾಮ ಒನ್ ಕೇಂದ್ರ ಹಾಗೂ ಸಹಾಯಕ ತೋಟಗಾರಿಕೆ ಹಾಗೂ ರೈತ ಸಂಪರ್ಕ ಕೇಂದ್ರ ಹಳಿಯಾಳ. ಮುರಕವಾಡ. ಸಾಮ್ರಾಣಿ ದಾಂಡೇಲಿ ರೈತರು ಸಂಪರ್ಕಿಸಬಹುದು ಬೆಳೆವಾರು ವಿಮಾ ಮೊತ್ತ. ಕಂತು ಮತ್ತು. ರೈತರ ಬೆಳೆದ ಮಾವುಗೆ. ಒಟ್ಟು ವಿಮಾ ಮೊತ್ತ ಒಂದು ಎಕರೆಗೆ 32.000 ಸಾವಿರ ಆದರೆ ರೈತರು ಪಾವ ಪಾವತಿಸಬೇಕಾದ ವಿಮಾ ಕಂತಿನ ದರ 5% ಅಂದ್ರೆ ರೈತರು ಪಾವತಿಸಬೇಕಾದ ಒಟ್ಟು ವಿಮಾಕಂತೂ ಪ್ರತಿ ಎಕರೆಗೆ ಎಕ್ಕರೆಗೆ 1600 ನೂರು ರೂಪಾಯಿ ಇದೊಂದು ನಾವು ಬೆಳೆದ ರೈತರಿಗೆ ಭವಿಷ್ಯ ಬದಲಾವಣೆ ಆಗಬಹುದು.