ಇತ್ತೀಚಿನ ಸುದ್ದಿ
ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.
ಸಹಯೋಗ್ ಸಮಕಾಲೀನ ಕಲಾ ಪ್ರದರ್ಶನ 2022 ಪ್ರಸಿದ್ಧ ಕಲಾವಿದರು ಮತ್ತು ಮುಂಬರುವ ಪ್ರತಿಭೆಗಳ ನಡುವಿನ ಅಂತರವನ್ನು ಸೇತುವೆ ಮಾಡುತ್ತದೆ
"ಕಲಬುರಗಿ ಆರ್ಟ್ ಸ್ಪೇಸ್ - 19"
ವ್ಯಾನ್ ಗಾಗ್ ಮತ್ತೆ ರಸ್ತೆಗೆ: 2022 ರಲ್ಲಿ ಪ್ರಮುಖ ಪ್ರದರ್ಶನಗಳು ಬರಲಿವೆ
Van Gogh’s Stairway at Auvers (June 1890)Credit: Saint Louis Art Museum
ಅಮೆರಿಕದಲ್ಲಿ ವ್ಯಾನ್ ಗಾಗ್ (2 ಅಕ್ಟೋಬರ್-22 ಜನವರಿ 2023) ಜೂನ್ 2020 ರಲ್ಲಿ ಡೆಟ್ರಾಯಿಟ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್‌ನಲ್ಲಿ ತೆರೆಯಲು ನಿರ್ಧರಿಸಲಾಗಿತ್ತು, ಆದರೆ ಕೋವಿಡ್ -19 ಕಾರಣ ಮುಂದೂಡಲಾಯಿತು. ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಇದು ಅನಗತ್ಯವಾಗಿ ದೀರ್ಘ ವಿಳಂಬವನ್ನು ತೋರುತ್ತಿತ್ತು, ಆದರೆ ಇದು ಬಹಳ ವಿವೇಕಯುತವಾಗಿದೆ.
ಯುಎಸ್ ಸಂಗ್ರಹಕಾರರು, ವಸ್ತುಸಂಗ್ರಹಾಲಯಗಳು ಮತ್ತು ಕಲಾ ಪ್ರೇಮಿಗಳು ವ್ಯಾನ್ ಗಾಗ್ ಅನ್ನು ಹೇಗೆ ಕಂಡುಹಿಡಿದರು ಎಂಬುದನ್ನು ಪರಿಶೀಲಿಸುವ ಮೂಲಕ ಪ್ರದರ್ಶನವು ಹೊಸ ನೆಲವನ್ನು ಮುರಿಯುತ್ತದೆ. ಸಾಲದ ವಿಷಯದಲ್ಲಿ, ಇದು ವರ್ಷದ ಅತ್ಯಂತ ಮಹತ್ವಾಕಾಂಕ್ಷೆಯ ವ್ಯಾನ್ ಗಾಗ್ ಪ್ರದರ್ಶನವಾಗಿದೆ, ಮಾಸ್ಟರ್‌ನ 70 ಕೃತಿಗಳು ಆಶ್ಚರ್ಯಕರವಾಗಿ ವ್ಯಾಪಕ ಶ್ರೇಣಿಯ ಸಾಲದಾತರಿಂದ ಬರುತ್ತವೆ. ಇದು 2022 ರ ವ್ಯಾನ್ ಗಾಗ್ ಹೈಲೈಟ್ ಆಗಿರಬಹುದು.
Amsterdam and Vienna
Van Gogh’s The Plain of Auvers (June 1890) and Gustav Klimt’s Blooming Poppies (1907)Credit: Belvedere, Vienna
Martin Bailey’s recent Van Gogh books
ದಿ ಸನ್‌ಫ್ಲವರ್ಸ್ ಆರ್ ಮೈನ್: ದಿ ಸ್ಟೋರಿ ಆಫ್ ವ್ಯಾನ್ ಗಾಗ್‌ಸ್ ಮಾಸ್ಟರ್‌ಪೀಸ್ (ಫ್ರಾನ್ಸ್ ಲಿಂಕನ್ 2013, ಯುಕೆ ಮತ್ತು ಯುಎಸ್‌ನಲ್ಲಿ ಲಭ್ಯವಿದೆ), ಸ್ಟುಡಿಯೋ ಆಫ್ ದಿ ಸೌತ್: ವ್ಯಾನ್ ಗಾಗ್ ಇನ್ ಪ್ರೊವೆನ್ಸ್ (ಫ್ರಾನ್ಸ್ ಲಿಂಕನ್ 2016, ಲಭ್ಯವಿದೆ) ಸೇರಿದಂತೆ ಹಲವಾರು ಹೆಚ್ಚು ಮಾರಾಟವಾಗುವ ಪುಸ್ತಕಗಳನ್ನು ಬೈಲಿ ಬರೆದಿದ್ದಾರೆ. ಯುಕೆ ಮತ್ತು ಯುಎಸ್‌ನಲ್ಲಿ) ಮತ್ತು ಸ್ಟಾರಿ ನೈಟ್: ಅಸಿಲಮ್‌ನಲ್ಲಿ ವ್ಯಾನ್ ಗಾಗ್ (ವೈಟ್ ಲಯನ್ ಪಬ್ಲಿಷಿಂಗ್ 2018, ಯುಕೆ ಮತ್ತು ಯುಎಸ್‌ನಲ್ಲಿ ಲಭ್ಯವಿದೆ). ವಿನ್ಸೆಂಟ್ ವ್ಯಾನ್ ಗಾಗ್ ಅವರೊಂದಿಗೆ ಬೈಲಿಸ್ ಲಿವಿಂಗ್: ಕಲಾವಿದರನ್ನು ರೂಪಿಸಿದ ಮನೆಗಳು ಮತ್ತು ಭೂದೃಶ್ಯಗಳು (ವೈಟ್ ಲಯನ್ ಪಬ್ಲಿಷಿಂಗ್ 2019, ಯುಕೆ ಮತ್ತು ಯುಎಸ್‌ನಲ್ಲಿ ಲಭ್ಯವಿದೆ) ಕಲಾವಿದನ ಜೀವನದ ಅವಲೋಕನವನ್ನು ಒದಗಿಸುತ್ತದೆ. ವ್ಯಾನ್ ಗಾಗ್‌ನ ಇಲ್ಲಸ್ಟ್ರೇಟೆಡ್ ಪ್ರೊವೆನ್ಸ್ ಲೆಟರ್ಸ್ ಅನ್ನು ಮರುಬಿಡುಗಡೆ ಮಾಡಲಾಗಿದೆ (ಬ್ಯಾಟ್ಸ್‌ಫೋರ್ಡ್ 2021, ಯುಕೆ ಮತ್ತು ಯುಎಸ್‌ನಲ್ಲಿ ಲಭ್ಯವಿದೆ).
ಮಾರ್ಟಿನ್ ಬೈಲಿಯನ್ನು ಸಂಪರ್ಕಿಸಲು, ದಯವಿಟ್ಟು ಇಮೇಲ್ ಮಾಡಿ: vangogh@theartnewspaper.com. ದಯವಿಟ್ಟು ವ್ಯಾನ್ ಗಾಗ್ ಮ್ಯೂಸಿಯಂಗೆ ಸಂಭವನೀಯ ವ್ಯಾನ್ ಗಾಗ್‌ಗಳ ದೃಢೀಕರಣದ ಕುರಿತು ಪ್ರಶ್ನೆಗಳನ್ನು ದಯವಿಟ್ಟು ಉಲ್ಲೇಖಿಸಿ.
ಹಿರಿಯ ಕಲಾವಿದರಾದ ಶ್ರೀ ಬಿ. ಮಾರುತಿ ಇವರ ಚಿತ್ರಕಲಾ ಪ್ರದರ್ಶನವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.
" ದೆಹಲಿಯಲ್ಲಿ ನಡೆದ ನೂತನ ಎನ್.ಎಸ್. ಬೇಂದ್ರೆ ಪ್ರದರ್ಶನವು ಜಲವರ್ಣದಲ್ಲಿ " "
ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮುದ್ರಣ ಬಿನಾಲೆ.
ಭಾವನೆಗಳ ಅಭಿವ್ಯಕ್ತಿಯಲ್ಲಿ ತನ್ಮಯಗೊಳ್ಳುವ ಕಲಾವಿದ
ಕಲಾವಿದ ತನ್ನ ವ್ಯಕ್ತಿತ್ವದ ಭಾವನೆಗಳನ್ನು ವಿವಿಧ ಮಾಧ್ಯಮಗಳ ಮೂಲಕ ಅಭಿವ್ಯಕ್ತಿ ಪಡಿಸುವಾಗ
ತನ್ಮಯತೆಗೆ ಒಳಗಾಗುತ್ತಾನೆ. ತನ್ನನ್ನೇ ತಾನು ಮೈಮರೆತು ಆನಂದಿಸುತ್ತಾನೆ .ಇದು ಚಿತ್ರಕಲೆಗೆ ಇರುವ
ಮಹಾಶಕ್ತಿ ಅನಾದಿಕಾಲದಿಂದಲೂ ಚಿತ್ರಕಲೆಮೇರು ಸ್ಥಾನವನ್ನು ಹೊಂದಿದೆ .ಕಲಾವಿದ ತನ್ನ
ಇರುವಿಕೆಯನ್ನು ಅವರು ರಚಿಸುವ ಕಲಾಕೃತಿಗಳಿಂದ ದೃಢಪಡಿಸುತ್ತಾರೆ .
ಎಂದು ಹಿರಿಯ ಕಲಾವಿದ ಆರ್ ಎಲ್ ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದರು ನಗರದ ಕಂಟೋನ್ಮೆಂಟ್
ನಲ್ಲಿರುವ ಶ್ರೀ ಭವಾನಿ ಮಹಾವಿದ್ಯಾಲಯದಲ್ಲಿ ಕಲಾವಿದ ಹನುಮಂತಪ್ಪ ಅವರ ಏಕವ್ಯಕ್ತಿಚಿತ್ರಕಲಾ
ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು ಮುಖ್ಯ ಅತಿಥಿಗಳನುಡಿಯಲ್ಲಿ ಕನಾ೯ಟಕ ರಾಜ್ಯ
ಚಿತ್ರಕಲಾಶಿಕ್ಷಕರಸಂಘದನಿದೇ೯ಶಕರುಹಾಗೂ ಬಳ್ಳಾರಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ
ಅಧ್ಯಕ್ಷರಾದ ಯು ರಮೇಶ್ ಮಾತನಾಡಿ ಕಲಾವಿದರಲ್ಲಿ ಸೃಜನಾತ್ಮಕತೆ ಇದ್ದಲ್ಲಿ ಅದ್ಭುತವಾದ
ಕಲಾಕೃತಿಗಳು ಒಡಮೂಡುತ್ತವೆ ರೇಖೆಗಳ ಏಕತಾನತೆ ವರ್ಣಸಂಯೋಜನೆಯ ನಿಖರತೆ ಅದ್ಭುತ
ಕಲಾ ಕೃತಿಗೆ ಸಾಕ್ಷಿಯಾಗುತ್ತದೆ ಪರಿಪೂರ್ಣ ಕಲಾವಿದನಾಗಬೇಕಾದರೆ ಸಾಕಷ್ಟು ಪರಿಶ್ರಮ ಅಗತ್ಯ
ಹನುಮಂತು ಅವರ ಕಲಾಕೃತಿಗಳಲ್ಲಿ ಸೃಜನಶೀಲತೆ ಒಳಗೊಂಡಿದ್ದು ಪ್ರಾಣಿ ಪಶುಪಕ್ಷಿಗಳ ಸಂರಕ್ಷಿಸುವ
ಹೊಣೆಗಾರಿಕೆ ನಮ್ಮೆಲ್ಲರಿಗೂ ಸೇರಿದ್ದು ಎಂಬ ಸಂದೇಶ ಒಳಗೊಂಡಿವೆ ಕಲಾವಿದರ ಜ್ಞಾಪಕಶಕ್ತಿ
ಸೃಜನಾತ್ಮಕ ವಾಗಿರುತ್ತದೆ ಜ್ಞಾಪಕಶಕ್ತಿ ಯಿಂದಾಗಿ ನೈಜವಾದ ಕಲಾತ್ಮಕ ಆಕೃತಿಯ ಆಲೋಚನೆ ನೀಡುತ್ತದೆ.
ಕಲಾವಿದ ಹನುಮಂತು ತನ್ನೆಲ್ಲ ಪರಿಶ್ರಮವನ್ನು ಈ ದಿಸೆಯಲ್ಲಿ ದೃಢಪಡಿಸಿದ್ದಾರೆ ಎಂದರುಲಲಿತ
ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ನಿಹಾಲ್ ವಿಕ್ರಂ ರಾಜು ಮಾತನಾಡಿ ಒಬ್ಬ ಕಲಾವಿದ ತಾನು
ಚಿತ್ರಿಸಿದ ಚಿತ್ರಗಳ ಪ್ರದರ್ಶನಕ್ಕೆ ಸ್ಥಳದ ಅಭಾವ ತಲೆದೋರುವುದು ಸಹಜ ಮುಂಬೈ ದೆಹಲಿ ಯಂತಹ
ಸ್ಥಳಗಳಲ್ಲಿ ಪ್ರದರ್ಶನ ಮಾಡುವುದೆಂದರೆ ದೊಡ್ಡ ಸಾಹಸವೇ ಸರಿ ಜಹಂಗೀರ್ ಮ್ಯೂಸಿಯಂನಲ್ಲಿ
ಪ್ರದರ್ಶನ ಬಯಸಿದಲ್ಲಿ ಹನ್ನೆರಡು ವರ್ಷಗಳವರೆಗೆ ಕಾದಲ್ಲಿ ಕೇವಲ ಅರ್ಜಿ ಸಲ್ಲಿಸಲು ಮಾತ್ರ
ಅನುಮತಿ ಸಿಗುತ್ತದೆ ಆನಂತರ ಪ್ರದರ್ಶನದ ಮಾತು ಎಂದು ತಿಳಿಸಿದರಲ್ಲದೆ ಹನುಮಂತು ಅವರ
ಕಲಾಕೃತಿಗಳಲ್ಲಿ ಜೀವಂತಿಕೆಯು ಮೈದಾಳಿದ್ದು ನೋಡುಗರಿಗೆ ಆನಂದ ನೀಡುವಲ್ಲಿ ಯಶಸ್ವಿಯಾಗಿವೆ
ಕಲಾಕೃತಿಗಳು ಪ್ರದರ್ಶನ ಗೊಂಡರಷ್ಬೇ ಸಾಲದು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಕಲಾ
ಪ್ರದರ್ಶನವನ್ನು ವೀಕ್ಷಿಸುವಂತಾಗಬೇಕುಮತ್ತು ಮಾರಾಟವಾಗು ವಂತಾಗಬೇಕು ಎಂದು ನುಡಿದರು
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳಲ್ಲಿ ನಿವೃತ್ತ ಚಿತ್ರಕಲಾ ಶಿಕ್ಷಕರು ಹಾಗೂ ಬಳ್ಳಾರಿ ಜಿಲ್ಲಾ
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ ಬಿ ಸಿದ್ದಲಿಂಗಪ್ಪ ಮಾತನಾಡಿ ಪ್ರದರ್ಶನದ ಪೂರ್ವ
ತಯಾರಿಯಲ್ಲಿ ಸಾಕಷ್ಟು ಜಾಗ್ರತಿಯನ್ನು ವಹಿಸಿದಲ್ಲಿ ಕಲಾಪ್ರದರ್ಶನಗಳು ಯಶಸ್ವಿಯಾಗುತ್ತವೆ
ಆಧುನಿಕ ಕಲೆಗಳ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳು ಕಡೆಗಣನೆ ಗೊಳ್ಳುತ್ತಿರುವುದು ತುಂಬಾ
ವಿಷಾದನೀಯ ಯುವ ಕಲಾವಿದರು ಸಾಮಾಜಿಕ ಸಂದೇಶ ಸಾರುವ ಕಲಾಕೃತಿಗಳ ರಚನೆಗೆ ಹೆಚ್ಚಿನ ಗಮನ
ನೀಡುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ ಎಂದರು ಈ ದೇಶದ ಅನೇಕ ರಾಜಮಹಾರಾಜರು
ಕಲಾವಿದರಿಗೆ ರಾಜಾಶ್ರಯ ನೀಡಿ ಕಲೆ ಸಾಹಿತ್ಯ ಸಂಸ್ಕೃತಿಯ ಉಳಿವಿಗೆ ಶ್ರಮಿಸಿ ದ್ದಾರೆ ಈಗ ಸರ್ಕಾರಗಳೇ
ವಿವಿಧ ಇಲಾಖೆಗಳ ಮೂಲಕ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿವೆ
ಕಲಾವಿದರ ಜೀವಚೈತನ್ಯಕ್ಕೆ ಪ್ರೋತ್ಸಾಹದ ಅಗತ್ಯತೆ ಇದೆ ಎಂದರು ಕಲಾವಿದ ಹನುಮಂತು ಮಾತನಾಡಿ
ವಿದ್ಯಾರ್ಥಿ ದಿಸೆಯಲ್ಲಿ ಜಲವರ್ಣ ಕಲಾಕೃತಿಗಳ ರಚನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನನಗೆ
ಕಾಲಾಂತರದಲ್ಲಿ ಆಕ್ರಲಿಕ್ ಮಾಧ್ಯಮಕ್ಕೆ ನನ್ನನ್ನು ತೊಡಗಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು
ಕ್ರಮೇಣ ಅದರಲ್ಲಿ ಹಿಡಿತ ಸಾಧಿಸಿ ಕಲಾಕೃತಿಗಳ ರಚನೆಗೆ ಸಿದ್ಧನಾದೆ ನನ್ನ ಕಲಾಕೃತಿಗಳಲ್ಲಿ
ನನ್ನದೇ ಛಾಪು ಮೂಡಿಸುವ ಪ್ರಯತ್ನದಲ್ಲಿ ಸಾಗಿದ್ದೇನೆ ಕಲಾವಿದ ಸದಾ ವಿದ್ಯಾರ್ಥಿಯಾಗಿದ್ದಲ್ಲಿ
ಉತ್ತಮ ರೀತಿಯ ಕಲಾಕೃತಿಗಳನ್ನು ರಚಿಸಲು ಸಾಧ್ಯ ಕಲಿಕೆಗೆ ಕೊನೆಯಿಲ್ಲ ಕಲಾವಿದನಿಗೆ ಸಾವಿಲ್ಲ
ಎಂಬ ಧ್ಯೇಯದೊಂದಿಗೆ ಚಿತ್ರರಚನೆಯಲ್ಲಿ ಸಾಗಿದ್ದೇನೆ ಎಂದರು ನಿರೂಪಣೆಯನ್ನು ಕಲಾ ಶಿಕ್ಷಕ
ನಾಗೇಶ್ವರರಾವ್ ನಿರ್ವಹಿಸಿದರೆ ಕಲಾ ಶಿಕ್ಷಕ ನರಸಿಂಹಮೂರ್ತಿ ವಂದಿಸಿದರು .
ಪ್ರದರ್ಶನವು 3ದಿನಗಳ ಕಾಲ ಕಲಾ ಮಂದಿರದಲ್ಲಿ ಜರುಗಲಿದೆ .
-ವರದಿ ಯು ರಮೇಶ್
"ವನ್ಯಜೀವಿ ಸಂರಕ್ಷಣಾ ಸೊಸೈಟಿ ವಲಸೆ ತೀರದ ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸಲು 90 ಅಡಿ ಉದ್ದದ ಚಿತ್ರಕಲೆ "
"ಚಿತ್ರಕಲೆ ನನಗೆ ವಿಶ್ರಾಂತಿ ನೀಡುತ್ತದೆ ಮತ್ತು ನನಗೆ ಸಂತೋಷವನ್ನು ನೀಡುತ್ತದೆ"
"ದಾವಣಗೆರೆ ವಿ.ವಿ ದೃಶ್ಯ ಕಲಾ ಮಹಾವಿದ್ಯಾಲಯಕ್ಕೆ ಚಿತ್ರಕಲಾವಿದ ವಿಜಯ್ ಸಿಂಧೂರ ಭೇಟಿ"
"ಕಲೆಯನ್ನುವುದೊಂದು ವಿಸ್ಮಯ: ಕೆ. ವಿ. ಸುಬ್ರಮಣ್ಯಂ"
"ದಿಗ್ಗಜ ಕಲಾವಿದ ಎಂ.ಟಿ.ವಿ.ಆಚಾರ್ಯರ ಜನ್ಮ ಶತಮಾನೋತ್ಸವ"
ಹೈದರಾಬಾದ್‌ನ ಹುಡುಗಿ ತನ್ನ ಪೇಂಟಿಂಗ್‌ಗಾಗಿ ಹೊಸ ಗಿನ್ನಿಸ್ ದಾಖಲೆ ಹೊಂದಿದ್ದಾಳೆ
ನಾಡಿನ ಹಿರಿಯ ಕಲಾವಿದರಾದ ಚಿ ಸು ಕೃಷ್ಣ ಶೆಟ್ಟರ ( ವೆಂಕಟಪ್ಪ ಪ್ರಶಸ್ತಿ ಪುರಸೃತರು ) ಕಲಾಕೃತಿಗಳು "SUBLIMINAL EXCAVATIONS " ಎಂಬ ಹೆಸರಿನಲ್ಲಿ
#TheYearThatWas: ಆರ್ಟ್ ಡೈರಿ 2021 NFT ಗಳು ಮತ್ತು ಹರಾಜಿನ ಬಗ್ಗೆ
ಲೇಖನ
ನಮ್ಮ ಕರ್ನಾಟಕದ ನೆಲಮೂಲದ ; "ಹಸೆ ಚಿತ್ತಾರ ಜನಪದ ಕಲೆ"
" ನಟರಾಜ ಮೂರ್ತಿಯ ಆಧ್ಯಾತ್ಮಿಕ ಪರಿಕಲ್ಪನೆ "
ಹದವಿಟ್ಟು ತಿದ್ದಿ ತೀಡಿದ ಚಿತ್ತಾರಗಳು
?????? ?????????
130th All India annual art Exhibition , The Bombay Art Society
ಛಾಯಾಸುದ್ದಿ
ನೊಂದ ರೈತರಿಗೆ ಮತ್ತೆ ಕಣ್ಣು ತೆರೆದ ರಾಜ್ಯ ಸರ್ಕಾರ
ರೈತರ ಸಾಲ ತುಂಬುವುದು ಎರಡು ತಿಂಗಳು ಮುಂದೊಡಿಕೆ ಮಾಡಿ ಎಂದು ಸರ್ಕಾರಕ್ಕೆ ಮನವಿ.
ರೈತರಿಗೆ ಭರ್ಜರಿ ಗುಡ್ ನ್ಯೂಸ್; ನಿಮಗೆ 10000ರೂ..!
ರಾಜ್ಯಮಟ್ಟದ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಕುಮಾರ್ ನಾಗೇಶ್ ಪ್ರಭು ಕೋಲಕಾರ ರಾಜ್ಯಕ್ಕೆ ಪ್ರಥಮ ಸ್ಥಾನ .
ಸರಕಾರ ಮತ್ತು ರೈತರ ನಡುವಿನ ಕೊಂಡಿಯಾಗಿ ಭಾರತೀಯ ಕಿಸಾನ್ ಸಂಘ ಉತ್ತಮವಾಗಿ ಕಾರ್ಯನಿರ್ವಹಣೆ , ಸಚಿವ ವಿ. ಸುನಿಲ್ ಕುಮಾರ್
ಕ್ಯಾಂಪ್ಕೋದ ಸುವರ್ಣ ಮಹೋತ್ಸವಕ್ಕೆ ಚಾಲನೆ
ರಂಗಸುದ್ದಿ
ಸಯೀದ್ ಜಾಫ್ರಿ On birth anniversary of great actor Saeed Jaffrey
ಗಾನಗಂಧರ್ವ ಕೆ. ಜೆ. ಏಸುದಾಸ್ On the birth day of great feel of music called K J Yesudas
ಗೋಕುಲ ಸಹೃದಯನೆಂಬ ನಟನ ನಾಟಕ ‘ಚಿಟ್ಟೆ’
ನಾನು ತಿರುಗಾಟದಲ್ಲಿ ಕೆಲವು ವರ್ಷ ನಟನಾಗಿ ದುಡಿದೆ. ಒಂದು ಕಡೆ ನಾಟಕಕಾರರು ಬರಿತಾರೆ. ‘ಗಿರೀಶ್ ಕಾರ್ನಾಡರ ನಾಟಕ’, ‘ಕಂಬಾರರ ನಾಟಕ’ ಅಂತೆಲ್ಲಾ ಸಹಜವಾಗಿ, ಸಲೀಸಾಗಿ ಹೇಳಿ ಬಿಡುತ್ತಾರೆ. ಇನ್ನೊಂದ್ ಕಡೆ ‘ಬಸವಲಿಂಗಯ್ಯ ಡೈರೆಕ್ಟ್ ಮಾಡಿದ್ದಾರೆ ಕಣ್ರೀ’, ‘ಕಾರಂತರು ಡೈರೆಕ್ಟ್ ಮಾಡಿದ್ದಾರೆ ಕಣ್ರೀ’ ಎಂದು ಅವರ ಹೆಸರು ಬರುತ್ತದೆ. ಆದ್ರೆ ಕೊನೆಗೆ Scene Cut ಮಾಡಿದ್ರೆ ಸಂಜೆಯೆಲ್ಲಾ ಅವ್ನೆ ದುಡಿದು, make-up ಹಾಕೊಂಡು, ಶ್ರಮಿಸುವ ಶ್ರಮಜೀವಿಗಳು ನಟ-ನಟಿಯರೇ ಆಗಿರುತ್ತಾರೆ. ಅವರನ್ನು ಕೇಳುವವರು ಒಬ್ಬರೂ ದಿಕ್ಕಿರುವುದಿಲ್ಲ. ಯಾರಾದ್ರು ಒಬ್ಬ "ಏ ಇಂತಹ ನಟ/ನಟಿಯ ನಾಟಕ ಕಣಪ್ಪಾ ಇದು" ಎಂದು ಹೇಳೋರು ಇರೋದೇ ಇಲ್ಲ. ಬರೆದಿರುವವರು ಹೆಸರು ಹೇಳ್ತಾರೆ, ಇಲ್ಲವೇ Director ನಾಟಕ ಅಂತ ಹೇಳ್ತಾರೆ. ಆದ್ರೆ ಇದು ಇಂಥಾ ನಟನ ನಾಟಕ ಅಂತ ಹೇಳೋದು ನಾವು ಯಾರು ಕೇಳಿಲ್ಲ. ಹಾಗೇನಾದರೂ ಇದ್ದರೂ ತುಂಬಾ ಕಡಿಮೆ.
ಈ ಎಲ್ಲಾ ದೃಷ್ಟಿಯಲ್ಲಿ ಹೇಗೆ ಲೆಕ್ಕ ಹಾಕಿಕೊಂಡರೂ ನಾನು, ಇದು ಗೋಕುಲ ಸಹೃದಯನ ನಾಟಕ ಎಂದು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತೇನೆ. it's not ಬೇಲೂರು ರಘುನಂದನ್, not ಕೃಷ್ಣಮೂರ್ತಿ ಕವಾತ್ತಾರ್, not ಶಂಕರನಾಗ್ ನಾಟಕೋತ್ಸವ. ಇದು ಗೋಕುಲ ಸಹೃದಯನ ನಾಟಕ. ರಂಗಭೂಮಿಯಲ್ಲಿ ತುಂಬಾ ದಿನದಿಂದ ಕೆಲಸ ಮಾಡುತ್ತಿರುವವನು ನಾನು. ಈ ಮಾತನ್ನು ಹೇಳುವಾಗ ಈಗ್ಲೂ ನನ್ನ ಕಣ್ಣಲ್ಲಿ ನೀರು ಬರ್ತಿದೆ. ಬಹಳ ವರ್ಷಗಳ ನಂತರ ನಾಟಕವೊಂದಕ್ಕೆ ಹೀಗೆ ಪ್ರತಿಕ್ರಿಯಿಸುವಂತೆ ಮಾಡಿದ ಮುಖ್ಯವಾಗಿ ಗೋಕುಲ ಸಹೃದಯನಿಗೆ ಸಾವಿರ ಸಿಹಿಮುತ್ತು. ಅವನೊಬ್ಬ ಅಪ್ಪಟ ರಂಗ ಪ್ರತಿಭೆ. ಚಿಟ್ಟೆ ಸಹೃದಯನ ನಾಟಕ. ಮತ್ತೆ ಯಾರದ್ದೂ ಅಲ್ಲ. ಅವನ ಮುಂದಿನ ರಂಗ ಪ್ರಯೋಗಗಳಿಗೆ ಕಾತರಿಸುತ್ತಿರುವೆ.
ಬೇಲೂರು ರಘುನಂದನ್ ಪೇಪರ್ ಮೇಲೆ ಒಂದು ಕಥಾವಸ್ತುವನ್ನು ಅನುಭವಿಸಿ ಬರೆದಿದ್ದಾರೆ. ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರರು ರಂಗದ ಮೇಲೆ ಸಮರ್ಥವಾಗಿ ಬರೆದಿದ್ದಾರೆ. ಆದರೆ, ಇವರಿಬ್ಬರ ಬರವಣಿಗೆಯನ್ನು ಅತ್ಯಂತ ಯಶಸ್ವಿಯಾಗಿ ಗೋಕುಲ ಸಹೃದಯ ತನ್ನ ರಸ-ಭಾವಾಭಿವ್ಯಕ್ತಿಯ ಮೂಲಕ ತನ್ನ ಅಭಿನಯ ಮತ್ತು ರಂಗಾಭಿವ್ಯಕ್ತಿಯಿಂದ ಬರೆದಿದ್ದಾನೆ. ಮಕ್ಕಳ ಮನಸು ಅತ್ಯಂತ ನಿರ್ಮಲವಾಗಿರುತ್ತಾರೆ. ಅವರಿಗೆ Second Thougt ಅನ್ನೋದು ಇರೋದಿಲ್ಲ. ಅವರಿಗೆ ನಿಜದಲ್ಲಿ ಭಾವಸ್ಪುರಣವಾಗುತ್ತದೆ. ದೊಡ್ಡವರು ಈ ಮೇಲಿನ ಅಂಶಗಳನ್ನು ಕಷ್ಟಪಟ್ಟು ಸಾಧಿಸಿಕೊಳ್ಳಬೇಕಾಗುತ್ತದೆ. ನಾನು ನಮ್ಮ ಗುರುಗಳಾದ ಬಿ.ವಿ.ಕಾರಂತರ ಜೊತೆ ಮಕ್ಕಳ ನಾಟಕಗಳಲ್ಲಿ ಒಂದಿಷ್ಟು ಕೆಲಸ ಮಾಡಿದ್ದೇನೆ. ಅವರು ‘ಪಂಜರ ಶಾಲೆ’ ಏಕೆ ಬರೆದರು? ಬರೆಯುವ ಒತ್ತಡ ಏನಿತ್ತು? ಮಕ್ಕಳಿಗಾಗಿ ಯಾಕೆ ಬರೆಯಬೇಕು? ಮಕ್ಕಳ ಜೊತೆ ರಂಗದಲ್ಲಿ ಯಾಕೆ ದುಡಿಯಬೇಕು? ಎನ್ನುವ ಹಲವು ಪ್ರಶ್ನೆಗಳು ಗೋಕುಲ ಸಹೃದಯನ ಚಿಟ್ಟೆ ನಾಟಕ ನೋಡಿದ ಮೇಲೆ ಮತ್ತೆ ಹೊಸ ಹೊಸ ಅರ್ಥಗಳು ದಕ್ಕುತ್ತಿವೆ ಹಾಗೂ ನನ್ನನು ನಾನು ಪುನರಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.
ಕೊನೆಯದಾಗಿ ಗೋಕುಲನಿಗೆ Protien ಇರುವ Food ಕೊಡಿ ಎಂದು ಅವರ ಪೋಷಕರಲ್ಲಿ ವಿನಂತಿಸುವೆ. ಅವರು ಒಳ್ಳೆಯ ಊಟವನ್ನು ಕೊಡುವುದಿಲ್ಲ ಎನ್ನುವ ಆರೋಪವಲ್ಲ. ಹೇಳಲೆಬೇಕಿನಿಸಿದ ಒಂದು ಪ್ರೀತಿಯ ಮಾತು ಅಷ್ಟೇ. ಹಸಿವನ್ನು ಅದ್ಭುತವಾಗಿ ತೋರಿಸುತ್ತದೆ ಮಗು. ಹಾಗೆ ಇದರ ಮಧ್ಯೆ ಅವನ ಎಜುಕೇಷನ್ ಗೆ ಏನು ತೊಂದ್ರೆ ಆಗದ ಹಾಗೆ ನೋಡಿಕೊಳ್ಳಬೇಕು. ರಂಗಭೂಮಿಯೇ-ನಾಟಕವೇ ಒಂದು ಅನಂತ ಸಾಧ್ಯತೆಗಳನ್ನು ಸುಷ್ಟಿಸುವ ಶಾಲೆ. ಅದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ನಾಟಕ ಪ್ರಯೋಗದ ಪ್ರಯತ್ನದ ಫಲವಾಗಿ ಗೊಕುಲನ ಕಲಿಕಾ ಸಾಮರ್ಥ್ಯ ನೂರ್ಪಟ್ಟು –ಸಾವಿರ ಪಟ್ಟು ವೃದ್ಧಿಸುವುದಂತೂ ಖಂಡಿತ. ಬೇಲೂರು ರಘುನಂದನ್ ತುಂಬಾ Great ಕೆಲಸ ಮಾಡಿದ್ದಾರೆ. ಬೇಲೂರರನ್ನು ಬರೀ ಬರವಣಿಗೆಗೆ ಮಾತ್ರ ಸೀಮಿತ ಅಂತ ನಾವು ತುಂಬಾ ಜನ ಅಂದುಕೊಂಡಿದ್ದೆವು. ಹಾಗಲ್ಲ ಎಂಬುದು ಚಿಟ್ಟೆಯ ಮೂಲಕ ಅರಿವಾಯಿತು.
Courtesy: Book Brahma
ಅರಿವು ಎಚ್ಚರಗಳ ನಡುವೆ ಬೆರಗು ಹುಟ್ಟಿಸಿದ : "ಜನಶತ್ರು ನಾಟಕ"
"ರಂಗಾಯಣ ಮತ್ತು ನಿರ್ದೇಶಕ "
ರಂಗಚಕ್ರ ರಂಗತಂಡ- "ರಂಗಾಯಣ-ರಾಮಾಯಣ"